¡Sorpréndeme!

ಇನ್ನೆರಡು ದಿನ ಯಡಿಯೂರಪ್ಪ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ | Oneindia Kannada

2017-10-20 114 Dailymotion

ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರನ್ನ ಗುರುವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಲು ಸೂಚಿಸಿದ್ದರು ಆದ್ರೆ ಯಡಿಯೂರಪ್ಪ ಯಾಕೆ ಡಿಸ್ಚಾರ್ಜ್ ಆಗಲಿಲ್ಲ ಈ ವೀಡಿಯೋ ನೋಡಿ..

BJP President BS Yeddyurappa is still getting treatment Apollo Hospital, Bannerghatta road, Bengaluru. He is admitted to hospital with complaint of High fever, Blood pressure. Doctors advised him to take rest.